ಕಿಚ್ಚ ಸುದೀಪ್ ಅವರನ್ನ ಅಭಿನಯ ಚಕ್ರವರ್ತಿ ಎನ್ನುತ್ತಾರೆ. ಈ ಟೈಟಲ್ ಗೆ ತಕ್ಕ ಅಭಿನಯ ನೋಡಿದ್ದೀವಿ. ಹಾಗೆ, ನಟನೆ ಜೊತೆ ಸುದೀಪ್ ಗಾಯಕರೂ ಹೌದು. ಹಲವು ಹಾಡುಗಳು ಅವರ ಕಂಠದಲ್ಲಿ ಮೂಡಿಬಂದಿದೆ.<br /><br />kiccha Sudeep sings crazy star Ravichandran kalavida movie song in colors kannada event. the programme will telecasting this weekend.<br />